ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿಯು ಅಮೇರಿಕ ದೇಶದ ಸರ್ಕಾರದಲ್ಲಿ ರಾಷ್ಟ್ರಪತಿಯ ನಂತರದ ಮೊದಲನೇ ಹುದ್ದೆ. ರಾಷ್ಟ್ರಪತಿಯು ಯಾವುದೇ ಕಾರಣದಿಂದ ತನ್ನ ಕಾರ್ಯವನ್ನು ನಿರ್ವಹಿಸಲಾಗದಿದ್ದ ಸಂದರ್ಭಗಳಲ್ಲಿ ಉಪರಾಷ್ಟ್ರಪತಿಯು ಆ ಸ್ಥಾನವನ್ನು ತುಂಬುವರು. ಅಮೇರಿಕ ದೇಶದ ಸಂವಿಧಾನದ ಪ್ರಕಾರ, ಇವರು ಸಂಸತ್ತಿನ ಮೇಲ್ಮನೆಯ ಸಭಾಪತಿ ಕಾರ್ಯವನ್ನು ಕೂಡ ನಿರ್ವಹಿಸುತ್ತಾರೆ. ಪ್ರಸಕ್ತವಾಗಿ ಕಮಲಾ ಹ್ಯಾರಿಸ್ ಈ ಹುದ್ದೆಯಲ್ಲಿ ಇದ್ದಾರೆ. == ಉಲ್ಲೇಖಗಳು ==